royally ರಾಇಅಲಿ
ಕ್ರಿಯಾವಿಶೇಷಣ
  1. ರಾಜನಂತೆ; ದೊರೆಯಂತೆ.
  2. ರಾಜವೈಭವದಿಂದ; ಶೋಭಾಯಮಾನವಾಗಿ.
  3. ದೊಡ್ಡ ಪ್ರಮಾಣದಲ್ಲಿ; ಭಾರಿಯಾಗಿ.