See also 2royalist
1royalist ರಾಇಅಲಿಸ್ಟ್‍
ನಾಮವಾಚಕ
  1. ರಾಜಪ್ರಭುತ್ವವಾದಿ; ರಾಜಪ್ರಭುತ್ವದಲ್ಲಿ ನಂಬಿಕೆಯುಳ್ಳವನು; ರಾಜಪ್ರಭುತ್ವಕ್ಕೆ ಬೆಂಬಲ ಕೊಡುವವನು.
  2. ರಾಜಪಕ್ಷದವನು; (ಇಂಗ್ಲಿಷ್‍ ಒಳಯುದ್ಧ ಮೊದಲಾದವುಗಳಲ್ಲಿ) ರಾಜನ ಪಕ್ಷಕ್ಕೆ ಸೇರಿದವನು.
  3. ಸಂಪ್ರದಾಯ – ವಾದಿ, ನಿಷ್ಠ; ಓಬೀರಾಯನ ಪದ್ಧತಿ, ವ್ಯವಸ್ಥೆಗಳಿಗೇ ಅಂಟಿಕೊಂಡಿರುವವನು: economic royalist ಆರ್ಥಿಕ ನೀತಿಗಳಲ್ಲಿ ಹಳೇ ಸಂಪ್ರದಾಯಗಳಿಗೆ ಅಂಟಿಕೊಂಡಿರುವವನು.
  4. (ಅಮೆರಿಕನ್‍ ಪ್ರಯೋಗ) ಪ್ರತಿಗಾಮಿ (ಮುಖ್ಯವಾಗಿ ಪ್ರತಿಗಾಮಿಯಾದ ಭಾರಿ ಉದ್ಯೋಗಪತಿ).
See also 1royalist
2royalist ರಾಇಅಲಿಸ್ಟ್‍
ಗುಣವಾಚಕ
  1. ರಾಜಪ್ರಭುತ್ವದ.
  2. ರಾಜಪ್ರಭುತ್ವದಲ್ಲಿ ನಂಬಿಕೆಯುಳ್ಳ; ರಾಜಪ್ರಭುತ್ವಕ್ಕೆ ಬೆಂಬಲ ನೀಡುವ.