rowing-machine ರೋಇಂಗ್‍ಮಷೀನ್‍
ನಾಮವಾಚಕ

ಹುಟ್ಟುಯಂತ್ರ; ಸ್ನಾಯುಗಳ ವ್ಯಾಯಾಮಕ್ಕಾಗಿ ತಯಾರಿಸಿರುವ, ಹುಟ್ಟುಹಾಕುವ ರೀತಿಯ ಸಾಧನ.