See also 2rove  3rove  4rove  5rove  6rove
1rove ರೋವ್‍
ಸಕರ್ಮಕ ಕ್ರಿಯಾಪದ

(ಯಾವುದೇ ಪ್ರದೇಶದಲ್ಲಿ ಯಾ ಪ್ರದೇಶದ ಮೂಲಕ) ಸಂಚರಿಸು; ತಿರುಗಾಡು; ಸುತ್ತಾಡು; ಪರ್ಯಟನ ಮಾಡು.

ಅಕರ್ಮಕ ಕ್ರಿಯಾಪದ
  1. (ಗೊತ್ತುಗುರಿಯಿಲ್ಲದೆ, ನೆಲೆಯಿಲ್ಲದೆ) ತಿರುಗಾಡು; ಸುತ್ತಾಡು; ತಿರಿ; ಅಲೆ; ಅಲೆದಾಡು;
  2. (ಕಣ್ಣು) ಸುತ್ತ ನೋಡು; ಹೊರಳು;
  3. (ಮೀನು ಹಿಡಿಯುವಲ್ಲಿ) ಜೀವಂತ ಎರೆ ಇಟ್ಟು ಮೀನು ಹಿಡಿ.
See also 1rove  3rove  4rove  5rove  6rove
2rove ರೋವ್‍
ಅಲೆತ; ಅಲೆದಾಟ; ಸುತ್ತಾಟ; ಪರ್ಯಟನ: ಎಗೊ ಥೆ ರೊವೆ
ಅಲೆಯುತ್ತ; ಅಲೆದಾಟದಲ್ಲಿ.
See also 1rove  2rove  4rove  5rove  6rove
3rove ರೋವ್‍
ನಾಮವಾಚಕ

(ಹತ್ತಿ, ಉಣ್ಣೆ ಮೊದಲಾದವುಗಳ) ಬತ್ತಿ; ಹಂಜಿ.

See also 1rove  2rove  3rove  5rove  6rove
4rove ರೋವ್‍
ಸಕರ್ಮಕ ಕ್ರಿಯಾಪದ

(ಹತ್ತಿ, ಉಣ್ಣೆ ಮೊದಲಾದವುಗಳ) ಬತ್ತಿ ಮಾಡು; ಹಂಜಿ ಹೊಸೆ.

See also 1rove  2rove  3rove  4rove  6rove
5rove ರೋವ್‍
ನಾಮವಾಚಕ

(ಮುಖ್ಯವಾಗಿ ದೋಣಿ ತಯಾರಿಕೆಯಲ್ಲಿ) ರಿವೆಟ್‍ ಮೊಳೆಯನ್ನು ತೂರಿಸಿ ಬಿಗಿಸುವುದಕ್ಕೆ ಹಾಕುವ ಲೋಹದ ಬಿಲ್ಲೆ, ಉಂಗುರ.

See also 1rove  2rove  3rove  4rove  5rove
6rove ರೋವ್‍
ಕ್ರಿಯಾಪದ

reeve ಧಾತುವಿನ ಭೂತರೂಪ.