roux ರೂ
ನಾಮವಾಚಕ

(ಬಹುವಚನ ಅದೇ) ‘ಸಾಸ್‍’ ಮೊದಲಾದವನ್ನು ಮಾಡುವಲ್ಲಿ ಬಳಸುವ ಕೊಬ್ಬು (ಮುಖ್ಯವಾಗಿ ಬೆಣ್ಣೆ) ಮತ್ತು ಹಿಟ್ಟುಗಳ ಮಿಶ್ರಣ.