See also 2routinist
1routinist ರೂಟೀನಿಸ್ಟ್‍
ನಾಮವಾಚಕ

ನಿತ್ಯಗಟ್ಟಳೆಯಂತೆ ಕೆಲಸಮಾಡುವವನು; ವಾಡಿಕೆಶರಣ; ರೂಢಿಪಾಲಕ; ನಿತ್ಯಗಟ್ಟಳೆಗಾರ.

See also 1routinist
2routinist ರೂಟೀನಿಸ್ಟ್‍
ಗುಣವಾಚಕ

ವಾಡಿಕೆಶರಣನ, ರೂಢಿಪಾಲಕನ ಯಾ ಅವನಿಗೆ ಸಂಬಂಧಿಸಿದ.