roustabout ರೌಸ್ಟ್‍ಬೌಟ್‍
ನಾಮವಾಚಕ
    1. ಬಂದರುಕಟ್ಟೆಯ ಕೂಲಿಕಾರ.
    2. (ನೌಕಾಯಾನ) ಹಡಗಿನ ಅಟ್ಟದ ವಿಭಾಗಕ್ಕೆ ಸೇರಿದ ನಾವಿಕ.
  1. ಅಡ್ಡಕಸಬಿ ಯಾ ದಿನಗೂಲಿ ಕೈಯಾಳು, ಕೆಲಸಗಾರ.
  2. ಎಣ್ಣೆಬಾವಿ ಯಂತ್ರದ ಕಾರ್ಮಿಕ, ಕೂಲಿಯಾಳು.
  3. (ಆಸ್ಟ್ರೇಲಿಯ) = rouseabout.