rousable ರೌಸಬ್‍ಲ್‍
ಗುಣವಾಚಕ
  1. (ನಿದ್ದೆಯಿಂದ) ಎಬ್ಬಿಸಬಹುದಾದ; ಎಚ್ಚರಗೊಳಿಸಬಹುದಾದ.
  2. ಉತ್ತೇಜಿಸಬಹುದಾದ; ಚುರುಕುಗೊಳಿಸಬಹುದಾದ.
  3. ಕಾರ್ಯಪ್ರತ್ತಗೊಳಿಸಬಹುದಾದ.
  4. (ಭಾವಗಳ ವಿಷಯದಲ್ಲಿ) ಪ್ರಚೋದಿಸಬಹುದಾದ.
  5. ಕೆರಳಿಸಬಹುದಾದ; ಸಿಟ್ಟಿಗೆಬ್ಬಿಸಬಹುದಾದ.