See also 2roup  3roup
1roup ರೌಪ್‍
ಸಕರ್ಮಕ ಕ್ರಿಯಾಪದ

(ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡ್‍) ಹರಾಜುಮಾಡು; ಲಿಲಾವು ಮಾಡು; ಹರಾಜು ಮೂಲಕ ಮಾರು.

See also 1roup  3roup
2roup ರೌಪ್‍
ನಾಮವಾಚಕ

ಹರಾಜು; ಲಿಲಾವು.

See also 1roup  2roup
3roup ರೂಪ್‍
ನಾಮವಾಚಕ

ಕೋಳಿ ರೋಗ; ಕೋಳಿಗಳಿಗೆ ಬರುವ, ಮುಖ್ಯವಾಗಿ ಶ್ವಾಸಕಾಂಗಕ್ಕೆ ತಗಲುವ, ಒಂದು ಬಗೆಯ ಸೋಂಕು ರೋಗ.