roundsman ರೌಂಡ್ಸ್‍ ಮನ್‍
ನಾಮವಾಚಕ
(ಬಹುವಚನ roundsmen).
  1. (ಬ್ರಿಟಿಷ್‍ ಪ್ರಯೋಗ) ಸುತ್ತಾಳು; ಗಿರಾಕಿಗಳನ್ನು ಒದಗಿಸಿಕೊಂಡು ಬರಲು ಹೊರಗೆ ಸುತ್ತಾಡುವ, ವ್ಯಾಪಾರಿಯ ನೌಕರ.
  2. (ಅಮೆರಿಕನ್‍ ಪ್ರಯೋಗ) ಗಸ್ತು ಮೇಲ್ವಿಚಾರಕ; ಗಸ್ತು ತಿರುಗುವ ಪೊಲೀಸು ಸಿಬ್ಬಂದಿಯ ಮೇಲ್ವಿಚಾರಣೆಯುಳ್ಳ ಪೊಲೀಸ್‍ ಅಧಿಕಾರಿ.
  3. (ಆಸ್ಟ್ರೇಲಿಯ) ಒಂದು ನಿರ್ದಿಷ್ಟ ವಿಷಯವನ್ನು ವರದಿಮಾಡುವ ಪತ್ರಕರ್ತ.