roundly ರೌಂಡ್‍ಲಿ
ಕ್ರಿಯಾವಿಶೇಷಣ
  1. ಪರಿಷ್ಕಾರವಾಗಿ; ಪೂರ್ತಿಯಾಗಿ; ಆಮೂಲಾಗ್ರವಾಗಿ; ಪಕ್ಕಾರೀತಿಯಲ್ಲಿ; ಪೂರ್ಣ ಆಸಕ್ತಿಯಿಂದ: go roundly to work ಪೂರ್ಣ ಆಸಕ್ತಿಯಿಂದ ಕೆಲಸಕ್ಕೆ ಹೋಗು.
  2. ಒರಟಾಗಿ; ಖಡಾಖಂಡಿತವಾಗಿ; ಸ್ಪಷ್ಟವಾಗಿ; ಮುಚ್ಚುಮರೆಯಿಲ್ಲದೆ; ನಿರ್ದಾಕ್ಷಿಣ್ಯವಾಗಿ; ನಿಷ್ಠುರವಾಗಿ: roundly asserts that it is true ಅದು ನಿಜವೆಂದು ಖಡಾಖಂಡಿತವಾಗಿ ಪ್ರತಿಪಾದಿಸುತ್ತಾನೆ.
  3. ದುಂಡಗೆ; ಗುಂಡಗೆ; ಬಟ್ಟನಾಗಿ: swells out roundly ದುಂಡಗೆ ಉಬ್ಬುತ್ತದೆ.