roundhouse ರೌಂಡ್‍ಹೌಸ್‍
ನಾಮವಾಚಕ
  1. (ಚರಿತ್ರೆ) ಸೆರೆಮನೆ; ಬಂಧನ ಗೃಹ ಯಾ ಸ್ಥಾನ.
  2. (ನೌಕಾಯಾನ) (ಮುಖ್ಯವಾಗಿ ಪೂರ್ವಕಾಲದ ಹಡಗುಗಳಲ್ಲಿ) ಮೇಲಟ್ಟದ ಹಿಂಭಾಗದ ಕೋಣೆ(ಗಳು).
  3. ರೈಲ್ವೆಗಾಡಿಗಳಿಗಾಗಿ ಕಟ್ಟಿರುವ ವರ್ತುಲಾಕಾರದ ರಿಪೇರಿ ಷೆಡ್ಡು.
  4. (ಅಶಿಷ್ಟ) ಕೈಯನ್ನು ಜೋರಾಗಿ ಬೀಸಿ ಕೊಟ್ಟ ಏಟು, ಪೆಟ್ಟು.
  5. (ಅಮೆರಿಕನ್‍ ಪ್ರಯೋಗ) (ಬೇಸ್‍ಬಾಲ್‍) ಕೈಯನ್ನು ಪಕ್ಕಕ್ಕೆ ಬೀಸಿ ಎಸೆದ ಚೆಂಡಿನ ಎಸೆತ.