rounder ರೌಂಡರ್‍
ನಾಮವಾಚಕ
  1. (ಯಾವುದನ್ನೇ) ದುಂಡಗೆ ಮಾಡುವ ವ್ಯಕ್ತಿ ಯಾ ಸಾಧನ.
  2. ಕುಡುಕ ಚಾಳಿಯವನು ಯಾ ದುಂದುಗಾರ.
  3. (ಬಹುವಚನದಲ್ಲಿ ಪ್ರಯೋಗ ಆದರೆ ಏಕವಚನವೆಂದು ಪರಿಗಣಿಸಲಾಗಿದೆ)
    1. ಸುತ್ತು ಓಡುವ ಆಟ; ದಾಂಡಿನಿಂದ ಚೆಂಡು ಹೊಡೆದ ಎದುರು ತಂಡದವರು ಎಸೆಯುವ ಆ ಚೆಂಡನ್ನು ತಪ್ಪಿಸಿಕೊಂಡು ಒಂದು ಸುತ್ತು ಸುತ್ತಿ ಒಂದು ಗೆಲ್ಲಂಕ ಪಡೆಯುವ, ದಾಂಡು ಚೆಂಡುಗಳಿಂದ ಆಡುವ ಒಂದು ಆಟ.
    2. ಈ ಆಟದಲ್ಲಿ ಓಡಿದ ಒಂದು ಪೂರ್ತಿ ಓಟ.