roundel ರೌಂಡಲ್‍
ನಾಮವಾಚಕ
  1. (ಮುಖ್ಯವಾಗಿ ಅಲಂಕಾರದ ಪ್ರಶಸ್ತಿ ಪದಕ ಮೊದಲಾದ) ಸಣ್ಣ ದುಂಡುಬಿಲ್ಲೆ.
  2. (ಸೈನಿಕ ವಿಮಾನದ ಮೇಲೆ ಬಳಿದ) ತ್ತ; ತ್ತಾಕಾರದ ಗುರುತು ಚಿಹ್ನೆ (ಮುಖ್ಯವಾಗಿ RAFನ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳದ್ದು).
  3. ಮೂರು ಚರಣಗಳುಳ್ಳ ಹನ್ನೊಂದು ಸಾಲುಗಳ ಒಂದು ಪದ್ಯ (ಪ್ರಕಾರ).