round-up ರೌಂಡ್‍ಅಪ್‍
ನಾಮವಾಚಕ
  1. (ಒಡೆತನವನ್ನು ದಾಖಲೆ ಮಾಡಿಸುವುದಕ್ಕಾಗಿ ಯಾ ಎಣಿಕೆಗಾಗಿ) ದನಕರುಗಳನ್ನು ಒಟ್ಟುಗೂಡಿಸುವುದು, ಮಂದೆಗೂಡಿಸುವುದು.
  2. ಜಮಾವಣೆ; ವ್ಯವಸ್ಥಿತವಾಗಿ–ಜಮಾಯಿಸುವುದು, ಸೇರಿಸುವುದು; ಜನರನ್ನು ಯಾ ವಸ್ತುಗಳನ್ನು ಕೂಡ ಹಾಕುವುದು.
  3. (ಘಟನೆಗಳ) ಸಾರಾಂಶ.