rouleau ರೂಲೋ
ನಾಮವಾಚಕ
(ಬಹುವಚನ rouleaux ಯಾ rouleaus ಉಚ್ಚಾರಣೆ ರೂಲೋಸ್‍).
  1. ನಾಣ್ಯಗಳ ತೋಟಾ, ಉರುಳೆಯಾಕಾರದ ಪ್ಯಾಕೆಟ್ಟು.
  2. ರಿಬ್ಬನ್‍ ಮೊದಲಾದವುಗಳ ಸುರುಳಿ, ಉರುಳೆ.