roulade ರೂಲಾಡ್‍
ನಾಮವಾಚಕ
  1. ತನಿ ಬಾಯಿ ಹಾಡುಗಾರಿಕೆಯಲ್ಲಿ, ಸಾಮಾನ್ಯವಾಗಿ ಒಂದೇ ಸ್ವರಾಕ್ಷರವನ್ನು ತೆಗೆದುಕೊಂಡು ಹಾಡಿದ, ಅತಿಬೆಡಗಿನ ಭಾಗ, ಅತ್ಯಲಂಕಾರದ ಭಾಗ.
  2. ಮಾಂಸದ ಹಲ್ಲೆಯೊಳಗೆ ಹೂರಣ ತುಂಬಿ ಸುರುಳಿಸುತ್ತಿ ಬೇಯಿಸಿದ ಭಕ್ಷ.