roughshod ರಹ್‍ಷಾಡ್‍
ಗುಣವಾಚಕ

(ಕುದುರೆಯ ವಿಷಯದಲ್ಲಿ) ಒಡ್ಡೊಡ್ಡಾಗಿ ಲಾಳ ಕಟ್ಟಿದ; ಮೊಳೆಯ ತಲೆ ಹೊರಚಾಚಿಕೊಂಡಿರುವಂತೆ ಲಾಳ(ನಾಲ) ಹೊಡೆದಿರುವ.

ಪದಗುಚ್ಛ

ride roughshod over ದಯೆದಾಕ್ಷಿಣ್ಯವಿಲ್ಲದೆ ಯಾ ಒರಟಾಗಿ ವರ್ತಿಸು.