roughly ರಹ್‍ಲಿ
ಕ್ರಿಯಾವಿಶೇಷಣ
  1. ಕ್ರೂರವಾಗಿ; ಕಠೋರವಾಗಿ; ನಿರ್ದಾಕ್ಷಿಣ್ಯದಿಂದ; ನಿಷ್ಠುರವಾಗಿ; ಒರಟಾಗಿ.
  2. ಒಡ್ಡೊಡ್ಡಾಗಿ; ಒರಟಾಗಿ; ನಯನಾಜೂಕುಗಳಿಲ್ಲದೆ.
  3. ಸ್ಥೂಲವಾಗಿ; ಸರಿಸುಮಾರಾಗಿ: roughly speaking ಸ್ಥೂಲವಾಗಿ ಹೇಳುವುದಾದರೆ. roughly 20 people attended ಸರಿಸುಮಾರು 20 ಜನ ಹಾಜರಿದ್ದರು.