roughish ರಹಿಷ್‍
ಗುಣವಾಚಕ
  1. ತುಸು ಒರಟಾದ, ತರಕಲಾದ, ದರಕಾದ.
  2. ತುಸು ಒಡ್ಡಾದ.
  3. ತುಸು–ಕಠಿನ, ಕಟು, ತೀಕ್ಷ್ಣ.
  4. ತುಸು–ಕ್ರೂರ, ಉಗ್ರ.
  5. ತುಸು–ಕರ್ಕಶ, ಗಡಸು.
  6. ತುಸು–ತೀವ್ರ, ಜೋರಾದ.
  7. ತುಸು ನಿಷ್ಠುರ; ಸ್ವಲ್ಪಮಟ್ಟಿಗೆ ದಯದಾಕ್ಷಿಣ್ಯವಿಲ್ಲದ.
  8. ಕೊಂಚ ಸ್ಥೂಲವಾದ; ತುಸು ಸ್ಥೂಲ; ಅಷ್ಟೊಂದು ನಿಖರವಲ್ಲದ.
  9. ಸ್ವಲ್ಪ ಒರಟು; ಸಾಕಷ್ಟು ನಯನಾಜೂಕಿಲ್ಲದ, ಒಪ್ಪವಿಲ್ಲದ, ಸಂಸ್ಕರಿಸದ, ಪರಿಷ್ಕರಿಸದ.