roughie ರಹಿ
ನಾಮವಾಚಕ

(ಪ್ರಾಂತೀಯ ಪ್ರಯೋಗ) (ಅಶಿಷ್ಟ)

  1. ಗೂಂಡಾ; ಪುಂಡ.
  2. (ಆಸ್ಟ್ರೇಲಿಯ)
    1. ಹೊರಬ; ಹೊರಗಿನವ.
    2. (ಕುದುರೆ ಮತ್ತು ನಾಯಿ ಪಂದ್ಯದಲ್ಲಿ) ಗೆಲ್ಲುವ ಸಾಧ್ಯತೆ ಬಹಳ ಕಡಿಮೆ ಇರುವಂಥದು.
    3. ಅನ್ಯಾಯವಾದ ಯಾ ಉಚಿತವಲ್ಲದ ವರ್ತನೆ, ನಡೆವಳಿಕೆ.