roughen ರಹ(ಹ್‍)ನ್‍
ಸಕರ್ಮಕ ಕ್ರಿಯಾಪದ
  1. ಒರಟಾಗಿಸು; ಒರಟಾಗುವಂತೆ ಮಾಡು; ಒರಟುಸ್ಥಿತಿಗೆ ತರು.
  2. (ಕುದುರೆಯನ್ನು) ಪಳಗಿಸು; ಒಗ್ಗಿಸು.
  3. (ರೂಪಕವಾಗಿ) ರೇಗಿಸು; ಸಿಟ್ಟೆಬ್ಬಿಸು.
ಅಕರ್ಮಕ ಕ್ರಿಯಾಪದ

ಒರಟಾಗು; ಬಿರುಸಾಗು.