roughage ರಹಿಜ್‍
ನಾಮವಾಚಕ
  1. (ಆಹಾರಶಾಸ್ತ್ರ) ಕರುಳಿನ ಚಲನೆಗಳಿಗೆ, ಜೀರ್ಣಕ್ರಿಯೆಗೆ ಉತ್ತೇಜನ ಕೊಡುವ ಧಾನ್ಯದ ತವಡು, ಕಾಯಿಪಲ್ಯದ ನಾರು, ಸೊಪ್ಪು ಮೊದಲಾದವು.
  2. ನಾರುನಾರಾದ ಒರಟು ಪದಾರ್ಥ.
  3. (ಕುದುರೆ, ಹಸು, ಕುರಿ, ಮೊದಲಾದ ಪ್ರಾಣಿಗಳಿಗೆ ಹಾಕುವ) ಒರಟು ಆಹಾರ, ಮೇವು.