rough-spoken ರಹ್‍ಸ್ಪೋಕನ್‍
ಗುಣವಾಚಕ

ಒರಟು ಮಾತಿನ:

  1. ಕಟುನಾಲಿಗೆಯ; ಒರಟು ನಾಲಿಗೆಯ.
  2. ಅಶ್ಲೀಲವಾಗಿ ಮಾತನಾಡುವ; ಮಾತಿನಲ್ಲಿ ಒರಟಾಗಿರುವ, ಅಶ್ಲೀಲವಾಗಿರುವ.