rough-house ರಹ್‍ಹೌಸ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯೊಡನೆ) ಒರಟಾಗಿ ನಡೆದುಕೊ, ವರ್ತಿಸು.

ಅಕರ್ಮಕ ಕ್ರಿಯಾಪದ

ಗಲಭೆಯೆಬ್ಬಿಸು; ದೊಂಬಿಮಾಡು; ಹಿಂಸಾತ್ಮಕವಾಗಿ ನಡೆದುಕೊ, ವರ್ತಿಸು.