rough-hewn ರಹ್‍ಹ್ಯೂನ್‍
ಗುಣವಾಚಕ
  1. ಸ್ಥೂಲವಾಗಿ ರಚಿಸಿದ, ರೂಪಿಸಿದ.
  2. ಒರಟೊರಟಾದ; ಒಡ್ಡೊಡ್ಡಾದ; ನಯನಾಜೂಕುಗಳಿಲ್ಲದ; ಅಪರಿಷ್ಕೃತ.