rough-dry ರಹ್‍ಡ್ರೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ rough-dries; ಭೂತರೂಪ ಮತ್ತು ಭೂತಕೃದಂತ rough-dried).

(ಬಟ್ಟೆಯನ್ನು) ಇಸ್ತರಿ ಮಾಡದೆ ಒಣಗಿಸು.