rough-and-ready ರಹನ್‍ರೆಡಿ
ಗುಣವಾಚಕ
  1. ಥಟ್ಟನೆ ಹವಣಿಸಿದ; ಅಷ್ಟು ಪರಿಷ್ಕಾರವಲ್ಲದ; ತಕ್ಕ ಮಟ್ಟಿಗೆ ಕೆಲಸ ಸಾವರಿಸಲು ಸಾಕಾದ; ಸುಮಾರಾಗಿರುವ, ಆದರೆ ಕೆಲಸಕ್ಕೆ ಬರುವ ಯಾ ಪರಿಣಾಮಾಕಾರಿಯಾದ.
  2. ಸ್ಥೂಲವಾದ; ಅತಿ ನಿಖರವಲ್ಲದ; ಅತಿ ವಿವರಕ್ಕೆ ಹೋಗದ.