rouge-et-noir ರೂಷೇನ್ವಾರ್‍
ನಾಮವಾಚಕ

ರೂಷೆನ್ವಾರ್‍; ಕೆಂಪು ಮತ್ತು ಕಪ್ಪು ಗುರುತುಗಳುಳ್ಳ ಮೇಜನ್ನು ಬಳಸಿ, ಅದರ ಮೇಲೆ ಆಟಗಾರರು ಬಾಜಿ ಹಣವನ್ನಿಟ್ಟು ಆಡುವ ಒಂದು ಜೂಜಾಟ.