rotundity ರೋಟಂಡಿಟಿ
ನಾಮವಾಚಕ
  1. (ವಸ್ತುವಿನ) ಗುಂಡಾಗಿರುವಿಕೆ; ದುಂಡುತನ; ಗೋಲಾಕಾರ.
  2. (ವ್ಯಕ್ತಿಯು) ದಪ್ಪನಾಗಿ ತುಂಬಿಕೊಂಡಿರುವಿಕೆ; ಪೀನತ್ವ.
  3. (ಧ್ವನಿಯ) ತುಂಬು; ‘ಪೂರ್ಣತನ’; ಗುಂಫನ.
  4. (ಮಾತಿನ, ಶೈಲಿಯ) ಆಡಂಬರ; ವೈಭವ; ತುಂಬುನಾದದ ವಾಕ್ಸರಣಿ.