rotunda ರೋಟಂಡ
ನಾಮವಾಚಕ
  1. ತ್ತಾಕಾರದ ತಳಹದಿಯ ಮೇಲೆ ಕಟ್ಟಿದ (ಮುಖ್ಯವಾಗಿ ಗುಮ್ಮಟವುಳ್ಳ) ಕಟ್ಟಡ; ಗೋಳಭವನ.
  2. ದುಂಡು–ಹಜಾರ ಯಾ ಕೋಣೆ.