rotund ರೋಟಂಡ್‍
ಗುಣವಾಚಕ
  1. ದುಂಡನೆಯ; ಗುಂಡಾದ; ಗೋಳಾಕಾರದ; ಬಟ್ಟ.
  2. (ಮಾತಾಡುವಾಗ ಬಾಯಿ) ಗುಂಡಗಾಗುವ.
  3. (ಭಾಷಣ, ಸಾಹಿತ್ಯಶೈಲಿ ಮೊದಲಾದವುಗಳ ವಿಷಯದಲ್ಲಿ) ಬಾಯಿತುಂಬ ಬರುವ; ಧ್ವನಿಗುಂಫನದ; ತುಂಬುನಾದದ; ದೊಡ್ಡ ದೊಡ್ಡ ಶಬ್ದಗಳ; ಆಡಂಬರದ; ವಾಗ್ವೈಖರಿಯ.
  4. (ವ್ಯಕ್ತಿಗಳು) ತುಂಬು ಮೈಯ; ಠೊಣೆಯ; ಸ್ಥೂಲಕಾಯದ.