rotten ರಾಟ(ಟ್‍)ನ್‍
ಗುಣವಾಚಕ
( ತರರೂಪ rottener ತಮರೂಪ rottenest).
  1. ಕೊಳೆತ; ಕೊಳೆಯುತ್ತಿರುವ; ಕೊಳೆತುಹೋದ; ಹುಳುತು ಹೋದ.
  2. (ಬಹಳ ಹಳೆಯದಾದ ಯಾ ಬಹಳವಾಗಿ ಉಪಯೋಗಿಸಿದ ಕಾರಣದಿಂದ) ಸುಲಭವಾಗಿ ಮುರಿದು ಬೀಳುವ ಯಾ ಕಿತ್ತುಹೋಗುವ ಯಾ ಒಡೆದುಹೋಗುವ; ಲೊಡ್ಡಾದ; ಕುಷ್ಟುಹಿಡಿದ; ಕೆಟ್ಟುಹೋದ.
  3. (ಕುರಿಯ ವಿಷಯದಲ್ಲಿ) ಪಿತ್ತಕೋಶದ ಕೊಳೆರೋಗ ಬಂದ; ಯತ್ತು ಕೊಳೆತ.
  4. (ನೈತಿಕ, ಸಾಮಾಜಿಕ ಯಾ ರಾಜಕೀಯವಾಗಿ) ಹೊಲಸಾದ; ನಡತೆಗೆಟ್ಟ; ಹೊಲೆಗೆಟ್ಟ; ಭ್ರಷ್ಟ.
  5. ಕೆಲಸಕ್ಕೆ ಬಾರದ; ನಿಷ್ಟ್ರಯೋಜಕವಾದ; ಕಳಪೆಯಾದ.
  6. (ಅಶಿಷ್ಟ)
    1. ಅಸಹ್ಯವಾದ; ಅಹಿತವಾದ; ಕೆಟ್ಟ: had a rotten time ಕೆಟ್ಟ ಕಾಲ ಅನುಭವಿಸಿದೆ.
    2. (ಯೋಜನೆ ಮೊದಲಾದವುಗಳ ವಿಷಯದಲ್ಲಿ) ವಿವೇಕವಿಲ್ಲದ; ವಿವೇಚನಾರಹಿತ; ಅಸಮರ್ಪಕ.
    3. (ಪರಿಸ್ಥಿತಿ ಮೊದಲಾದವುಗಳ ವಿಷಯದಲ್ಲಿ) ಹದಗೆಟ್ಟ; ಕುಲಗೆಟ್ಟ.
    4. ಇರಸುಮುರಸಿನ: feel rotten today ಇಂದು ಇರಸುಮುರಸಾಗಿದೆ.
ಪದಗುಚ್ಛ

something is rotten in the state of Denmark ಸ್ಥಿತಿಗತಿಗಳು ಹೊಲಸೆದ್ದಿವೆ.