rotor ರೋಟರ್‍
ನಾಮವಾಚಕ

ರೋಟರ್‍; ತಿರುಗುಸಿಂಬಿ.

  1. ಹೆಲಿಕಾಪ್ಟರಿಗೆ ಮೇಲೇರುವ ಬಲವನ್ನು (lift) ಕೊಡುವ, ತಿರುಗುವ ಕೈಗಳುಳ್ಳ ಗುಂಬ (hub).
  2. ಚಕ್ರಾಕಾರವಾಗಿ ತಿರುಗುವ ಯಾವುದೇ ಯಂತ್ರಭಾಗ.