rotogravure ರೋಟಗ್ರವ್ಯುಅರ್‍
ನಾಮವಾಚಕ
  1. (ಸಾಮಾನ್ಯವಾಗಿ ಉಚ್ಚ ವೇಗದಲ್ಲಿ ಉರುಳುವ ಉರುಳೆಗಳ) ರೋಟರಿ ಮುದ್ರಣ ಯಂತ್ರ.
  2. ಈ ವಿಧಾನದಲ್ಲಿ ಮುದ್ರಿಸಿದ ಹಾಳೆ ಮೊದಲಾದವು.