rotisserie ರೋಟಿಸರಿ
ನಾಮವಾಚಕ
  1. ಮಾಂಸವನ್ನು ಸರಳು ಕಾವಲಿಯ ಮೇಲೆ ಸುಡುವ ಯಾ ಬೇಯಿಸುವ ವ್ಯವಸ್ಥೆಯಿರುವ ಹೋಟೆಲು.
  2. (ಮಾಂಸವನ್ನು ಸುಡಲು) ತಿರುಗುವ ಕಂಬಿಯುಳ್ಳ ಅಡುಗೆ ಸಾಧನ.