rote ರೋಟ್‍
ನಾಮವಾಚಕ
  1. ಬರಿಯ ಅಭ್ಯಾಸ; ರೂಢಿ; ಪದ್ಧತಿ; ವಾಡಿಕೆ.
  2. ಉರು:
    1. (ಅರ್ಥ ತಿಳಿದುಕೊಳ್ಳದೆ) ಉರು ಹಚ್ಚುವುದು.
    2. ಉರು ಹಚ್ಚಿದ ಪಾಠ, ಜ್ಞಾನ; ಉರು ಹಚ್ಚಿದ್ದು; ಕುರುಡುಪಾಠ; ಅರ್ಥ ತಿಳಿದುಕೊಳ್ಳದ ಕಂಠಪಾಠ.
    3. ಅರ್ಥಜ್ಞಾನ ರಹಿತ ಜ್ಞಾಪಕ; ಯಾಂತ್ರಿಕ ಜ್ಞಾಪಕ; ಬರಿಯ ಜ್ಞಾಪಕಶಕ್ತಿ: say by rote ಬರಿಯ ಜ್ಞಾಪಕದಿಂದ ಹೇಳು; ಕುರುಡುಪಾಠ ಒಪ್ಪಿಸು.