rotatory ರೋಟ(ಟೇ)ಟರಿ
ಗುಣವಾಚಕ
  1. ಆವರ್ತಕ; ಆವರ್ತನದ; ಆವರ್ತನಕ್ಕೆ ಸಂಬಂಧಪಟ್ಟ: rotatory motion ಆವರ್ತನಕ್ಕೆ ಚಲನೆ.
  2. ಚಕ್ರಾಕಾರದಲ್ಲಿ ಸುತ್ತುವ, ಉರುಳುವ, ತಿರುಗುವ.
  3. ಆವರ್ತನವಾಗಿ ಯಾ ಅನುಕ್ರಮವಾಗಿ ಸಾಗುವ ಯಾ ಅನುಸರಿಸುವ.
  4. (ಸ್ನಾಯುವಿನಂತೆ) ಆವರ್ತನವನ್ನುಂಟುಮಾಡುವ.