rotator ರೋಟೇಟರ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ) ಆವರ್ತಕ(ಸ್ನಾಯು); ಒಂದು ಅಂಗ ಮೊದಲಾದವನ್ನು ತಿರುಗಿಸುವ ಸ್ನಾಯು.
  2. ಆವರ್ತಕ; ಭ್ರಮಣಕ:
    1. ಯಾವುದನ್ನೇ ತಿರುಗಿಸುವ ಯಂತ್ರ ಯಾ ಸಾಧನ.
    2. ಯಾವುದೇ ತಿರುಗುವ ಸಾಧನ ಯಾ ಭಾಗ.