rotative ರೋಟಟಿವ್‍
ಗುಣವಾಚಕ
  1. ಚಕ್ರಾಕಾರದಲ್ಲಿ ಸುತ್ತುವ, ಉರುಳುವ, ಚಲಿಸುವ; ಸುತ್ತು ತಿರುಗುವ; ಆವರ್ತಕ.
  2. ಆವರ್ತವನ್ನುಂಟು ಮಾಡುವ; ಸುತ್ತು ಚಾಲನೆಯನ್ನುಂಟು ಮಾಡುವ; ಆವರ್ತಕಾರಿ.
  3. ಸರದಿಯ; ಪರ್ಯಾಯದ; ಅನುಕ್ರಮವಾಗಿ ಸಂಭವಿಸುವ.