rotation ರೋಟೇಷನ್‍
ನಾಮವಾಚಕ
  1. ಚಕ್ರಾಕಾರದಲ್ಲಿ ಸುತ್ತುವುದು, ಉರುಳುವುದು; ಸುತ್ತು; ಉರುಳು; ಪರಿಭ್ರಮಣ; ಪರಿಕ್ರಮಣ.
    1. ಆವರ್ತ; ಪರ್ಯಾಯ; ಕ್ರಮಾವರ್ತನ.
    2. ಆವರ್ತಕ ಶ್ರೇಣಿ ಯಾ ಅವಧಿ.
    3. (ಹುದ್ದೆ, ಅಧಿಕಾರಸ್ಥಾನ ಮೊದಲಾದವುಗಳಲ್ಲಿ) ಅನುಕ್ರಮ; ಕ್ರಮಬದ್ಧವಾದ ಸರದಿ.
  2. ಬೆಳೆಗಳ ಸರದಿ; ಭೂಮಿಯನ್ನು ನಿಸ್ಸಾರಗೊಳಿಸದಿರಲು ಸರದಿಯ ಮೇಲೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದು.
ಪದಗುಚ್ಛ

rotation of crops = rotation \((3)\).