See also 2rotate
1rotate ರೋಟೇಟ್‍
ಗುಣವಾಚಕ

(ಸಸ್ಯವಿಜ್ಞಾನ)ಚಕ್ರಾಕಾರದ.

See also 1rotate
2rotate ರೋಟೇಟ್‍
ಸಕರ್ಮಕ ಕ್ರಿಯಾಪದ
  1. ಚಕ್ರಾಕಾರದಲ್ಲಿ ಸುತ್ತಿಸು, ಉರುಳಿಸು; (ಅಕ್ಷದ ಯಾ ಕೇಂದ್ರದ) ಸುತ್ತ–ಚಲಿಸುವಂತೆ ಮಾಡು, ಸುತ್ತಿಸು, ತಿರುಗಿಸು.
  2. (ಮುಖ್ಯವಾಗಿ ಬೆಳೆಯನ್ನು ಸರದಿಯ ಮೇಲೆ) ತೆಗೆ; ಇಡು; ನೆಡು; ಬೆಳೆ.
ಅಕರ್ಮಕ ಕ್ರಿಯಾಪದ
  1. ಚಕ್ರಾಕಾರದಲ್ಲಿ ಸುತ್ತು, ಉರುಳು; (ಅಕ್ಷದ ಯಾ ಕೇಂದ್ರದ) ಸುತ್ತ ಚಲಿಸು; ಪರಿಭ್ರಮಿಸು; ಸುತ್ತು; ತಿರುಗು.
  2. ಆವರ್ತವಾಗು; ಚಕ್ರಾಕಾರದಲ್ಲಿ ನಡೆ; ಸುತ್ತು: the chairmanship will rotate ಅಧ್ಯಕ್ಷಗಿರಿ ಒಬ್ಬರಾದ ಮೇಲೆ ಒಬ್ಬರಂತೆ ಸುತ್ತುತ್ತಿರುತ್ತದೆ.