rotatable ರೋಟೇಟಬ್‍ಲ್‍
ಗುಣವಾಚಕ
  1. ಚಕ್ರಾಕಾರದಲ್ಲಿ–ಸುತ್ತಬಲ್ಲ, ತಿರುಗಬಲ್ಲ, ತಿರುಗಿಸಬಲ್ಲ, ಉರುಳಬಲ್ಲ, ಉರುಳಿಸಬಲ್ಲ,
  2. ಸರದಿಯ ಮೇಲೆ (ಬೆಳೆ) ತೆಗೆಯಬಹುದಾದ.
  3. ಸರದಿಯ ಮೇಲೆ ಏರ್ಪಡಿಸಬಹುದಾದ.