rota ರೋಟ
ನಾಮವಾಚಕ
  1. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ಕಾರ್ಯಕರ್ತರ ಯಾ ಮಾಡಬೇಕಾಗಿರುವ ಕರ್ತವ್ಯಗಳ) ಸರದಿಪಟ್ಟಿ; ಹೆಸರು ಪಟ್ಟಿ; ಕಾರ್ಯಕ್ರಮಾವಳಿ.
  2. (ರೋಮನ್‍ ಕ್ಯಾಥೊಲಿಕ್‍, Rota)(ಧಾರ್ಮಿಕ ಮತ್ತು ಲೌಕಿಕ) ಉಚ್ಚ ನ್ಯಾಯಾಲಯ.