rosy ರೋಸಿ
ಗುಣವಾಚಕ
  1. (ಮುಖ್ಯವಾಗಿ ಆರೋಗ್ಯದ ಮುಖವರ್ಣ, ನಾಚಿಕೆಯಿಂದ ಕೆಂಪೇರುವುದು, ಮದ್ಯ, ಆಕಾಶ, ಬೆಳಕು ಮೊದಲಾದವುಗಳ ವಿಷಯದಲ್ಲಿ) ಕೆಂಪು ಗುಲಾಬಿ ಬಣ್ಣದ; ಗುಲಾಬಿ ರಂಗಿನ.
  2. (ರೂಪಕವಾಗಿ) = rose-coloured.