rostral ರಾಸ್ಟ್ರಲ್‍
ಗುಣವಾಚಕ
  1. (ಕಂಬ ಮೊದಲಾದವುಗಳ ವಿಷಯದಲ್ಲಿ) ಪುರಾತನ ಹುಟ್ಟು ಹಡಗಿನ ಮೂತಿಗಳಿಂದ ಯಾ ಚಿತ್ರಗಳಿಂದ ಅಲಂಕಾರ ಮಾಡಿದ.
  2. ರಾಸ್ಟ್ರಲ್‍:
    1. (ಜೀವವಿಜ್ಞಾನ) ರಾಸ್ಟ್ರಮ್‍ನ ಯಾ ರಾಸ್ಟ್ರಮ್‍ ಮೇಲಿನ.
    2. (ಅಂಗರಚನಾಶಾಸ್ತ್ರ) ಭ್ರೂಣದ ಪ್ರಾರಂಭ ಹಂತದಲ್ಲಿ ಪಿಟ್ಯೂಟರಿ ಗ್ರಂಥಿ ಪ್ರದೇಶದ ಬಳಿಯ ಮತ್ತು ಭ್ರೂಣಾನಂತರದಲ್ಲಿ ಮೂಗು ಮತ್ತು ಬಾಯಿಯ ಬಳಿಯ.