See also 2roster
1roster ರಾ(ರೋ)ಸ್ಟರ್‍
ನಾಮವಾಚಕ

ಸರದಿಪಟ್ಟಿ; (ಮುಖ್ಯವಾಗಿ ಸೈನ್ಯದಲ್ಲಿ) ವ್ಯಕ್ತಿಗಳ ಯಾ ದಳಗಳ ಕೆಲಸದ ಸರದಿಯನ್ನು ತೋರಿಸುವ ಪಟ್ಟಿ.

See also 1roster
2roster ರಾ(ರೋ)ಸ್ಟರ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಸೈನ್ಯದಲ್ಲಿ) ಸರದಿಪಟ್ಟಿಯಲ್ಲಿ ಸೇರಿಸು.