rosiness ರೋಸಿನಿಸ್‍
ನಾಮವಾಚಕ
  1. ಕೆಂಪು ಗುಲಾಬಿ ಬಣ್ಣವುಳ್ಳದ್ದಾಗಿರುವುದು, ಕೆಂಪು ಗುಲಾಬಿ ಬಣ್ಣ ಯಾ ಮುಖವರ್ಣ.
  2. ಹಸನ್ಮುಖ; ಉಲ್ಲಾಸಕರ ಮುಖ ಯಾ ಷ್ಟಿ; ಪ್ರಹುಲ್ಲ ಮುಖ; ಆಶಾಷ್ಟಿ ಯಾ ಆಶಾ ಮನೋಭಾವ.