rosewood ರೋಸ್‍ವುಡ್‍
ನಾಮವಾಚಕ

ಬೀಟೆಮರ; ಪೀಠೋಪಕರಣ ಮೊದಲಾದವಕ್ಕೆ ಉಪಯೋಗಿಸುವ, ಸುವಾಸನೆಯ ದಾರುವುಳ್ಳ, ಹಲವು ಬಗೆಯ ಮರ.