rosetted ರೋಸಿಟಿಡ್‍
ಗುಣವಾಚಕ
  1. ಗುಲಾಬಿಯ ಅಲಂಕಾರವುಳ್ಳ ಯಾ ಗುಲಾಬಿ ಚಿತ್ರಗಳಿಂದ, ಕೆತ್ತನೆಗಳಿಂದ ಅಲಂಕರಿಸಿದ.
  2. ಗುಲಾಬಿಯಂಥ ವಸ್ತುವಿನ, ಸಂಕೇತದ ಯಾ ವಿನ್ಯಾಸದ.
  3. (ಜೀವವಿಜ್ಞಾನ)
    1. ಗುಲಾಬಿಯಂಥ ಅಂಗ ಭಾಗಗಳುಳ್ಳ.
    2. ಗುಲಾಬಿಯಂಥ ಗುರುತುಗಳುಳ್ಳ.